headline
stringlengths 8
146
| label
stringclasses 3
values |
---|---|
ಹಾಲಿವುಡ್ನ 'ದ ಕಾಸ್ಟ್ ಅವೆ' ಚಿತ್ರವನ್ನು ಹೋಲುವ 'ರಾಜು ಕನ್ನಡ ಮೀಡಿಯಂ'
|
entertainment
|
ಫಿಫಾ ವಿಶ್ವಕಪ್ 2018: ಉದ್ಘಾಟನಾ ಸಮಾರಂಭದ ಕೆಲ ಚಿತ್ರಪಟಗಳು
|
sports
|
VIDEO: ಪಂದ್ಯ ಮುಗಿಯುತ್ತಿದ್ದಂತೆ ಸ್ಟೇಡಿಯಂನಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು
|
sports
|
ಒಂದುಗೂಡಿವೆ ಜಿಯೋ ಮ್ಯೂಸಿಕ್ - ಸಾವನ್: ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆ ಸೃಷ್ಟಿ
|
tech
|
ಟೀಂ ಇಂಡಿಯಾ ಆಟಗಾರರನ್ನು ಕೆಣಕಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ..!
|
sports
|
11 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಕಾಲಿಡಲಿದ್ದಾರೆ ಎಬಿ ಡಿವಿಲಿಯರ್ಸ್
|
sports
|
ಮೊದಲ 5ಜಿ ಮೊಬೈಲ್ ಪರೀಕ್ಷೆ ನಡೆಸಿದ ಒಪ್ಪೊ
|
tech
|
ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಭಾರತೀಯರು: ಸರಣಿಯಲ್ಲಿ 2-0 ಮುನ್ನಡೆ
|
sports
|
ಸೋನಮ್ ವಿವಾಹಕ್ಕೆಂದು ವೀರ್ ದಿ ವೆಡ್ಡಿಂಗ್ ಚಿತ್ರೀಕರಣಕ್ಕೆ ಟಾಟಾ ಹೇಳಲಿದ್ದಾರಾ ಬೇಬೊ?
|
entertainment
|
ದಿಗಂತ್-ರಾಗಿಣಿ ಲಿಫ್ಟ್ನಲ್ಲಿ ಮಾಡಿದ್ದೇನು: ಇದನ್ನು ನೋಡಿದ ಐಂದ್ರಿತಾ ದಂಗಾಗಿದ್ದು ಏಕೆ?
|
entertainment
|
(Live) ಕಾವೇರಿದ 'ಕಾಲಾ'; ರಜನಿಕಾಂತ್ ಚಿತ್ರಕ್ಕೆ ರಾಜ್ಯದಲ್ಲಿ ಭಾರೀ ವಿರೋಧ; ತಣ್ಣಗಾಯಿತಾ ಹೋರಾಟ-ಕಾಲಾನ ಹಾದಿ ಸುಗಮ
|
entertainment
|
ಎರಡನೇ ಮದುವೆಗೆ ಸಜ್ಜಾದ ರಜನಿಕಾಂತ್ ಮಗಳು; ಪೊಲೀಸರಿಗೆ ರಕ್ಷಣೆ ಕೋರಿದ ರಜನಿ ಹೆಂಡತಿ
|
entertainment
|
ನನ್ನನ್ನ 'ಸರ್' ಎಂದು ಕರೆಯಬೇಡ: ಚಹಾಲ್ಗೆ ಧೋನಿ ಗದರಿದ್ದೇಕೆ..?
|
sports
|
ಚಂದನವನದ ರಾಮಾಚಾರಿ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಶುಭಕೋರಿದ ತಾರೆಗಳು..!
|
entertainment
|
Video: 'ಫಸ್ಟ್ ರ್ಯಾಂಕ್ ರಾಜು' ಈಗ 'ರಾಜು ಜೇಮ್ಸ್ಬಾಂಡ್': ಬಿಡುಗಡೆಯಾಯಿತು ಸ್ಯಾಂಡಲ್ವುಡ್ನ ಬಾಂಡ್ ಟೀಸರ್
|
entertainment
|
ಬಿಗ್ ಹಿಟ್ ಸಿನಿಮಾಗೋಸ್ಕರ ಕಾಯುತ್ತಿರುವ ನಟ ವಿನಯ್ ರಾಜ್ಕುಮಾರ್
|
entertainment
|
ಕೊಹ್ಲಿಗೆ ಆಘಾತ, ವಿಶ್ವಕಪ್ನಲ್ಲಿ ಧೋನಿ ಕ್ಯಾಪ್ಟನ್ ಆಗಲಿ ಎಂದ ಮಾಜಿ ಸ್ಟಾರ್ ಕ್ರಿಕೆಟಿಗ
|
sports
|
ರಣಜಿ ಸೆಮೀಸ್: ಟೊಂಕ ಕಟ್ಟಿ ನಿಂತ ಪೂಜಾರ: ಸೋಲಿನ ಸುಳಿಯಲ್ಲಿ ಕರ್ನಾಟಕ
|
sports
|
ಬೆಂಕಿ ಹಚ್ಚುವ ಅಭಿಮಾನ ನಿಜಕ್ಕೂ ಅಗತ್ಯವಿದೆಯಾ?
|
entertainment
|
'ಕೆಜಿಎಫ್‘ ಹಾಡಿನಲ್ಲಿ ಹಿಂದಿ ಹೇರಿಕೆ!; ಟ್ವಿಟ್ಟರ್ನಲ್ಲಿ ಭುಗಿಲೆದ್ದ ಆಕ್ರೋಶ
|
entertainment
|
ಕೊರಿಯಾ ಎದುರು ಒಂದೇ ಗೋಲಿಂದ ಸೋತ ಭಾರತ; ಸ್ವಲ್ಪದರಲ್ಲಿ ಕೈತಪ್ಪಿತು ವಿಶ್ವಕಪ್ ಪ್ರವೇಶ
|
sports
|
ರಾಜ್ಕುಮಾರ್ ಕುಟುಂಬದ ಕುಡಿಯ ನಿಶ್ಚಿತಾರ್ಥಕ್ಕೆ ಸಿದ್ಧತೆ; ಅಣ್ಣನಿಗಿಂತ ಮುಂಚೆ ತಮ್ಮ ಹಸೆಮಣೆ ಹತ್ತಲು ರೆಡಿ
|
entertainment
|
#MeToo: 'ಕ್ಷಮೆ ಕೇಳೋಕೆ ನನ್ನ ಮಗ ಯಾವ ತಪ್ಪೂ ಮಾಡಿಲ್ಲ'; ಆರೋಪ ಮಾಡಿದವರ ವಿರುದ್ಧ ಕಿಡಿಕಾರಿದ ಅರ್ಜುನ್ ಸರ್ಜಾ ತಾಯಿ
|
entertainment
|
ಏನಿದು #KidsNotForSale ಅಭಿಯಾನ?
|
tech
|
ಅಮೆಜಾನ್ಗೆ ಸೆಡ್ಡು: ವಾಲ್ಮಾರ್ಟ್ ತಕ್ಕೆಗೆ ಫ್ಲಿಪ್ಕಾರ್ಟ್
|
tech
|
ಭಾರತ-ಇಂಗ್ಲೆಂಡ್ ಟೆಸ್ಟ್: ಜಿದ್ದಾಜಿದ್ದಿಯ ಫೈಟ್ನಲ್ಲಿ ಅಬ್ಬರಿಸುತ್ತಾ ಟೀಂ ಇಂಡಿಯಾ ಫಾಸ್ಟ್ ಬೌಲಿಂಗ್..?
|
sports
|
ಹಾಟ್ ಫೋಟೋ ಶೂಟ್ಗಾಗಿ ಜಾಮೀನು ರಹಿತ ವಾರೆಂಟ್ ಪಡೆದ ದಕ್ಷಿಣ ಭಾರತದ ಆ ನಟಿ ಯಾರು?
|
entertainment
|
ನಟ ದುನಿಯಾ ವಿಜಯ್ ಪರಾರಿ ಪ್ರಕರಣ: ಪೊಲೀಸರಿಂದ ತೀವ್ರ ಶೋಧ
|
entertainment
|
ಟೀಂ ಇಂಡಿಯಾಗೆ ಐತಿಹಾಸಿಕ ಸರಣಿ ಗೆಲುವು: ಆಸ್ಟ್ರೇಲಿಯಾ ವಿರುದ್ಧ ಗವಾಸ್ಕರ್ ಫುಲ್ ಗರಂ!
|
sports
|
ಟೀಮ್ ಇಂಡಿಯಾ 307 ರನ್ಗೆ ಆಲೌಟ್: ಕೊಹ್ಲಿ 153 ರನ್; ದ.ಆಫ್ರಿಕಾ 90/2
|
sports
|
'ಕೆ.ಜಿ.ಎಫ್: ಚಾಪ್ಟರ್ 2' ಬಿಡುಗಡೆ ದಿನಾಂಕ ಬಹಿರಂಗ: ಕೋಲಾರ ಗೋಲ್ಡ್ ಫೀಲ್ಡ್ಗೆ ಸಂಜು ಬಾಬಾ ಎಂಟ್ರಿ..!
|
entertainment
|
ನಗೆಪಾಟಲಿಗೆ ಈಡಾದ ಪಾಕ್ ಬ್ಯಾಟ್ಸ್ಮನ್ ರನೌಟ್: ಹೇಗೆ? ನೀವೆ ನೋಡಿ..!
|
sports
|
ಶ್ರೀಮತಿ ಶ್ರುತಿ ರಾಮ್ ಕುಮಾರ್ ಹೆಸರಲ್ಲಿ ದೂರು ದಾಖಲು: ದೂರಿನ 5 ಪುಟಗಳ ಪ್ರತಿ ನಿಮಗಾಗಿ..!
|
entertainment
|
ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!
|
entertainment
|
ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ-ಧವನ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್
|
sports
|
ಭಾರತ vs ನ್ಯೂಜಿಲೆಂಡ್: ಅಂತಿಮ ಏಕದಿನಕ್ಕೆ ಧೋನಿ ಫಿಟ್
|
sports
|
ರಜನಿ ಅಭಿಮಾನಿಗಳಿಗೆ ‘2.0’ ಟ್ರೈಲರ್ ವಿಚಾರದಲ್ಲಿ ಸಿಕ್ಕಿದೆ ಸಿಹಿ ಸುದ್ದಿ..!
|
entertainment
|
ಪುನೀತ್-ಪವನ್ ಒಡೆಯರ್ ಕಾಂಬಿನೇಷನ್ ಚಿತ್ರದ ಶೀರ್ಷಿಕೆ ಏನು..?
|
entertainment
|
ಫಿಫಾ ವಿಶ್ವಕಪ್ 2018: ಸೆಮಿಫೈನಲ್’ಗೇರಲು ಕ್ರೋವೇಶಿಯಾ ವಿರುದ್ಧ ಅತಿಥೇಯ ರಷ್ಯಾ ಕಾದಾಟ
|
sports
|
ಕಡೆಗೂ ಬಿಡುಗಡೆಯಾಯಿತು ರಜನಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ '2.0' ಟ್ರೈಲರ್..!
|
entertainment
|
ಸಚಿನ್ರಂತೆ ಶ್ರೇಷ್ಠ ಬ್ಯಾಟ್ಸ್ಮನ್ ಆಗಬೇಕೆಂದು ಕನಸು ಕಂಡಿದ್ದ, ಆದರೆ ಆ ಒಂದು ಬೌನ್ಸರ್ ವಿಧಿ ಬರೆಯಿತು..!
|
sports
|
'ಪಡ್ಡೆಹುಲಿ' ಅಡ್ಡದಲ್ಲಿ ರಕ್ಷಿತ್ ಶೆಟ್ಟಿ!; ಕರ್ಣನ ಕಡೆಯಿಂದ ಸರ್ಪ್ರೈಸ್ ಉಡುಗೊರೆ
|
entertainment
|
Video: ಸ್ನೇಹಿತನ ತೋಟದ ಮನೆಯಲ್ಲಿ ದರ್ಶನ್ ಕಾರು ಪತ್ತೆ..!
|
entertainment
|
ಕ್ರಿಕೆಟ್ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾದ ಅಫ್ಘನ್ ಸ್ಪಿನ್ನರ್ ರಶೀದ್ ಖಾನ್
|
sports
|
ಗೇಲ್ ಸ್ಪೋಟಕ ಆಟ ವ್ಯರ್ಥ: 361 ರನ್ ಚೇಸ್ ಮಾಡಿ ದಾಖಲೆ ಬರೆದ ಆಂಗ್ಲರು
|
sports
|
ಬಿಡುಗಡೆಗೆ ಸಿದ್ಧವಾಗಿರುವ 'ಅಸತೋಮ ಸದ್ಗಮಯ' ಸಿನಿಮಾ
|
entertainment
|
ನೂತನ ಆವಿಷ್ಕಾರದತ್ತ ಮೊಟೊ ಮೊಬೈಲ್; ಝೆಡ್ 3 ಪ್ಲೇ ಚಿತ್ರ ಲೀಕ್!
|
tech
|
'ಬಾಹುಬಲಿ' ಚಿತ್ರ ನಾಯಕಿ ತಮನ್ನಾರ ನೃತ್ಯದ ವಿಡಿಯೋ ವೈರಲ್
|
entertainment
|
(LIVE): ಐಪಿಎಲ್ 2018: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಡೇರ್ ಡೆವಿಲ್ಸ್: ಪಂತ್-ಶಂಕರ್ ಹೋರಾಟ ವ್ಯರ್ಥ: ಚೆನ್ನೈಗೆ 13 ರನ್ಗಳ ರೋಚಕ ಜಯ
|
sports
|
ಮಾನವೀಯತೆ ಮೆರೆದ ಶ್ರೀ ಮುರಳಿ: ರೀಲ್ನಲ್ಲಿ ಮಾತ್ರವಲ್ಲ, ರಿಯಲ್ನಲ್ಲೂ ಮಿಂಚಿದ ರೋರಿಂಗ್ ಸ್ಟಾರ್
|
entertainment
|
ಕೋರ್ಟ್ ಆದೇಶದ ಪ್ರತಿ ಸ್ವೀಕರಿಸಲು ನಿರಾಕರಿಸಿದ ಕೆಜಿಎಫ್ ನಿರ್ಮಾಪಕರ ಕಚೇರಿ ಸಿಬ್ಬಂದಿ
|
entertainment
|
ವಿಜಯ್ ಹಜಾರೆ ಟ್ರೋಫಿ: ಫೈನಲ್ನಲ್ಲಿ ಮುಂಬೈ-ಡೆಲ್ಲಿ ಕಾದಟ: ಸೆಮೀಸ್ನಲ್ಲಿ ಜಾರ್ಖಂಡ್ಗೆ ಸೋಲು
|
sports
|
Arya Weds Sayyesha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಲಿವುಡ್ ನಟ ಆರ್ಯ ಹಾಗೂ ಸಯೇಶಾ..!
|
entertainment
|
ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ ಸುರೇಶ್ ರೈನಾ: ರಾಯುಡು ಸ್ಥಾನಕ್ಕೆ ರೈನಾ ಸೇರ್ಪಡೆ
|
sports
|
ಉದಯೋನ್ಮುಖ ನಟ ಅನುರಾಗ್ ಮೇಲೆ ಲಕ್ಷ ಲಕ್ಷ ವಂಚನೆ ಆರೋಪ..!
|
entertainment
|
ಮಾಸ್ ನಟ 'ದರ್ಶನ್'ರಿಂದ ಫ್ಯಾನ್ಸ್ ಪೇಜ್ ಅಡ್ಮಿನ್ಗಳಿಗೆ ಕ್ಲಾಸ್
|
entertainment
|
ನವವಧು ಭಾವನಾ ನವೀನ್ ಕೊಟ್ಟ ಶಾಕಿಂಗ್ ನ್ಯೂಸ್ ಏನು ಗೊತ್ತಾ?
|
entertainment
|
ಏಷ್ಯಾ ಕಪ್ನಲ್ಲಿ ರೋಹಿತ್ ಬದಲು ಧೋನಿ ನಾಯಕನಾಗಿದ್ದಕ್ಕೆ ಬಿಸಿಸಿಐ ಗರಂ
|
sports
|
ತಮ್ಮ ಸೆಟ್ನಲ್ಲಿ ತಮಿಳು ನಟ ವಿಜಯ್ ಮೊಬೈಲ್ ನಿಶೇಧ ಮಾಡಿದ್ಯಾಕೆ ಗೊತ್ತಾ?
|
entertainment
|
ಏಷ್ಯಾ ಕಪ್ 2018: ಪಾಕ್ ಮಾರಕ ಬೌಲಿಂಗ್: ಹಾಂಗ್ ಕಾಂಗ್ಗೆ ಮೊದಲ ಪಂದ್ಯದಲ್ಲೇ ಸೋಲು
|
sports
|
Video: ವೈರಲ್ ಆಯಿತು ಐಟಂ ರಾಣಿ ನೀತು ಶೆಟ್ಟಿಯ ಈ ವಿಡಿಯೋ..!
|
entertainment
|
ಐಪಿಎಲ್ 2018: ಎರಡು ವರ್ಷ ನಿಷೇಧದ ಬಳಿಕ ಕಣಕ್ಕಿಳಿಯಲಿದೆ ರಾಜಸ್ಥಾನ್ ರಾಯಲ್ಸ್ ತಂಡ
|
sports
|
ನಟ ಅರ್ಜುನ್ ಸರ್ಜಾಗೆ ಮುಳುವಾಗುತ್ತಾ ಲೈಂಗಿಕ ದೌರ್ಜನ್ಯ ಪ್ರಕರಣ?
|
entertainment
|
Arya Weds Sayyesha: ಪ್ರೇಮಿಗಳ ದಿನದಂದೇ ಮದುವೆಯ ಗುಟ್ಟು ಬಿಚ್ಚಿಟ್ಟ ತಮಿಳು ನಟ ಆರ್ಯ..!
|
entertainment
|
ಅಮ್ಮನಾಗಿ ಒಂದು ವರ್ಷ: ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡ ಸನ್ನಿ ಲಿಯೋನ್
|
entertainment
|
ರಣಜಿ ಟ್ರೋಫಿ: ಗೆಲ್ಲದ ವಿನಯ್ ಬಳಗ: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ-ಗುಜರಾತ್ ಪಂದ್ಯ
|
sports
|
ಬಾಹುಬಲಿ ದಾಖಲೆಯನ್ನು ಧೂಳೀಪಟ ಮಾಡಿದ 'ದಿ ವಿಲನ್'
|
entertainment
|
2019ರ ವಿಶ್ವಕಪ್ಗೆ ಧೋನಿ ಬೇಕೆ ಎಂಬ ಪ್ರಶ್ನೆಗೆ ಗವಾಸ್ಕರ್ ಹೇಳಿದ್ದೇನು..?
|
sports
|
ವಿಶ್ವಕಪ್ ಹಾಕಿ: ಇಂದು ಡಚ್ಚರ ವಿರುದ್ಧ ಭಾರತ ಕ್ವಾಟರ್ ಕದನ
|
sports
|
ಬಹಿರಂಗವಾಗಲಿದೆ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ರಿಲೀಸ್ ದಿನಾಂಕ.!
|
entertainment
|
ಸ್ಪೇನ್ ದೇಶದ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಬಹುದು:ಸ್ಪ್ಯಾನಿಷ್ ಕೋರ್ಟ್ ಮಹತ್ವದ ತೀರ್ಪು
|
tech
|
ತ್ರಿಕೋನ ಟಿ-20 ಸರಣಿಗೆ ಶ್ರೀಲಂಕಾಗೆ ತೆರಳಿದ ಭಾರತ ತಂಡ
|
sports
|
ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು
|
tech
|
ಹೈದರಾಬಾದ್: ಸನ್ರೈಸರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ಗೆ ರೋಚಕ ಗೆಲುವು
|
sports
|
ನಿಫಾಗೆ ಹೆದರಲ್ಲ ಎಂದ ಕೇರಳದಲ್ಲಿರುವ ಅಂಬಿ: ಭಯದಿಂದ ಜ್ಯೂಸ್ ಸಹ ತೆಗೆದುಕೊಳ್ಳುತ್ತಿಲ್ಲವಂತೆ ಸುಹಾಸಿನಿ
|
entertainment
|
2022 ವಿಶ್ವಕಪ್ ಮುನ್ನವೇ ಫುಟ್ಬಾಲ್ ಪ್ರೇಮಿಗಳಿಗೆ ಶಾಕ್ ನೀಡಿದ ಕತಾರ್..!
|
sports
|
150 ಕಿಮೀ ವೇಗದ ಚೆಂಡನ್ನು ಹಾರಿ ಹಿಡಿದ ಪ್ರೇಕ್ಷಕ: ಆಸೀಸ್ಗೆ 7 ರನ್ಗಳ ರೋಚಕ ಜಯ
|
sports
|
ದಿನದಾಟಕ್ಕೆ ಆಸೀಸ್ 104/4: ಭಾರತದ ಗೆಲುವಿಗೆ ಬೇಕು 6 ವಿಕೆಟ್
|
sports
|
ಶಿವರಾಜ್ ಕುಮಾರ್ರಿಗೆ ಹೊಸ ಬಿರುದು ನೀಡಿದ ಮಸ್ಕ ತ್ ಅಭಿಮಾನಿಗಳು
|
entertainment
|
ಐಪಿಎಲ್ನಲ್ಲಿಂದು ಡೆಲ್ಲಿ-ಹೈದರಾಬಾದ್ ಹಣಾಹಣಿ: ತವರಿನಲ್ಲಿ ತಿರುಗೇಟು ನೀಡಲು ಶ್ರೇಯಸ್ ಪಡೆ ತಯಾರಿ
|
sports
|
ಅಲಿಯಾ ಭಟ್ ಅಭಿನಯದ 'ರಾಝಿ' ಸಿನಿಮಾ ಐದು ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ?
|
entertainment
|
ಬಿಡುಗಡೆಗೂ ಮೊದಲೇ 'ಕೆಜಿಎಫ್' ಚಿತ್ರ ಆನ್ಲೈನ್ನಲ್ಲಿ ಸೋರಿಕೆ?; ಈ ವಿಚಾರದಲ್ಲಿ ಹೀಗನ್ನುತ್ತೆ ಚಿತ್ರತಂಡ
|
entertainment
|
ಪ್ರಿಯಾರ ಕಣ್ ಸನ್ನೆಗಿಂತ ಗನ್ ಸನ್ನೆ ಜೋರಾಯ್ತು: ಮಂಗಳವಾರ ರಾತ್ರಿ ಬಿಡುಗಡೆಯಾದ ಮತ್ತೊಂದು ವಿಡಿಯೋ ಸಹ ವೈರಲ್
|
entertainment
|
ನಾದಬ್ರಹ್ಮ ಹಂಸಲೇಖ ಆರೋಗ್ಯ ಚೆನ್ನಾಗಿದೆ: ಸುಳ್ಳು ಸುದ್ದಿ ಹಬ್ಬಿಸದಂತೆ ಮನೆಯವರಿಂದ ಮನವಿ
|
entertainment
|
ಬ್ಯಾಟ್ ಹಿಡಿದು ಬೌಲರ್’ಗಳನ್ನ ನಡುಗಿಸುತ್ತಿದ್ದ ಜಯಸೂರ್ಯಗೆ ಈಗ ನಡೆಯಲು ಬೇಕು ಊರುಗೋಲು
|
sports
|
ಸ್ಟಾರ್ ನಟನ ಮಗನ ಪುಡಾಂಟಕ್ಕೆ ಆಟೋ ಜಖಂ
|
entertainment
|
ರಕ್ಷಾ ಬಂಧನದ ಹಬ್ಬದಂದು ತಪ್ಪಾದೇ ನೋಡಲೇ ಬೇಕಾದ ಸಿನಿಮಾ ಯಾವುದು ಗೊತ್ತಾ...
|
entertainment
|
ಕೇಪ್ ಟೌನ್ ಟೆಸ್ಟ್: ಮೊದಲ ಇನ್ನಿಂಗ್ಸ್`ನಲ್ಲಿ ದಕ್ಷಿಣ ಆಫ್ರಿಕಾ 286ಕ್ಕೆ ಆಲೌಟ್, ಭಾರತಕ್ಕೆ ಆರಂಭಿಕ ಆಘಾತ
|
sports
|
ಕಬಡ್ಡಿಗೆ ದಿಢೀರ್ ವಿದಾಯ ಹೇಳಿದ ಅನುಪ್ ಕುಮಾರ್
|
sports
|
KGF Movie: ಯಾರ್ರೀ ಅದು 'ಕೆಜಿಎಫ್' ತಂಗಂ ಜೀವನದ ಕಥೆ ಎಂದಿದ್ದು?; ಸಿನಿಮಾ ನೋಡಿದ ಅಭಿಮಾನಿಗಳು ಫುಲ್ ಗರಂ
|
entertainment
|
ಉಪ್ಪರಿಗೆಯಿಂದ ಪಾತಾಳಕ್ಕೆ ಕುಸಿದ ಕಾಂಗರೂ ಕ್ರಿಕೆಟ್: ಜಗತ್ತನ್ನೇ ಆಳಿದವರು ಈಗ ಆಂಗ್ಲರ ಅಡಿಯಾಳು
|
sports
|
ರಾಕಿಭಾಯ್ ಹುಟ್ಟುಹಬ್ಬಕ್ಕಿದೆ ಎರಡೇ ದಿನ: ಬ್ರೇಕ್ ಬೀಳಲಿದೆಯಾ ಈ ಬಾರಿಯ ಆಚರಣೆಗೆ..?
|
entertainment
|
ಐಪಿಎಲ್ ಆಟಗಾರರ ಹರಾಜು: ಯಾವ ಆಟಗಾರರು ಯಾವ ತಂಡ ಸೇರಿದ್ದಾರೆ..? ಇಲ್ಲಿದೆ ಕಂಪ್ಲೀಟ್ ಲಿಸ್ಟ್
|
sports
|
ನಟ ಧರ್ಮ ವಿರುದ್ಧ ಸುಲಿಗೆ, ಕೊಲೆ ಬೆದರಿಕೆಯ ಆರೋಪ: ದೂರು ದಾಖಲಾಗಿ 2 ತಿಂಗಳಾದರೂ ಬಂಧನವಿಲ್ಲ
|
entertainment
|
ಶ್ರೀದೇವಿ ಸಾವಿನಿಂದ ನೊಂದ ವೀರಾಭಿಮಾನಿ ರಾಮ್ ಗೋಪಾಲ್ ವರ್ಮಾ ಅವರಿಂದ ಪೋಸ್ಟ್ಗಳ ಸುರಿ ಮಳೆ
|
entertainment
|
Bell Bottom Movie Review: 80ರ ದಶಕಕ್ಕೆ ಕೊಂಡೊಯ್ಯುವ 'ಬೆಲ್ ಬಾಟಂ'
|
entertainment
|
ಆನ್ಲೈನ್ ವ್ಯವಹಾರ ಮಾಡುತ್ತೀರಾ? ಹಾಗಿದ್ದರೆ ನೀವು ಈ ಸುದ್ದಿ ಓದಲೇ ಬೇಕು
|
tech
|
ಶೀಘ್ರದಲ್ಲೇ ಭಾರತದ ಇಂಟರ್ನೆಟ್ಗೆ ಹೊಸ ವೇಗ ನೀಡಲಿದೆ ಇಸ್ರೋ ಸಂಸ್ಥೆ
|
tech
|
ಸದ್ದಿಲ್ಲದೇ ಶುರುವಾಯಿತು 'ಕೋಟಿಗೊಬ್ಬ-3': ಕಿಚ್ಚ ಸುದೀಪ್ ಬಿಟ್ಟು ಚಿತ್ರೀಕರಣ ಆರಂಭ !
|
entertainment
|
ರಾಜಮೌಳಿಯ ಹೊಸ ಸಿನಿಮಾಗೆ ಸ್ಫೂರ್ತಿಯಾಯಿತ ಕನ್ನಡದ ಸಿನಿಮಾ?
|
entertainment
|
Subsets and Splits
No community queries yet
The top public SQL queries from the community will appear here once available.